292
ಕಾಣಿಯೂರು ಅನಿಲ ತರವಾಡು ಮನೆಯ ಧರ್ಮ ನಡಾವಳಿ
ಕಡಬ ತಾಲೂಕು ಕಾಣಿಯೂರು ಗ್ರಾಮದ ಅನಿಲ ತರವಾಡು ಮನೆಯ ಶ್ರೀ ಧರ್ಮ ದೈವ ಹಾಗೂ ಪರಿವಾರ ದೈವಗಳ ಧರ್ಮ ನಡಾವಳಿ ದಿನಾಂಕ 11-04-2026ನೇ ಶನಿವಾರ ಮತ್ತು 12-04-2026ನೇ ಆದಿತ್ಯವಾರ ನಡೆಯಲಿದೆ.

ದಿನಾಂಕ : 11-04-2026ನೇ ಶನಿವಾರ ಸಂಜೆ ಗಂಟೆ 4.30ಕ್ಕೆ
ದೈವಗಳ ಭಂಡಾರ ತೆಗೆಯುವುದು
ರಾತ್ರಿ ಗಂಟೆ 7.00ಕ್ಕೆ
ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ (ರಿ) ಕಾಣಿಯೂರು ಇವರಿಂದ ಭಜನಾ ಕಾರ್ಯಕ್ರಮ
ರಾತ್ರಿ ಗಂಟೆ 8.00ಕ್ಕೆ
ಅನ್ನಸಂತರ್ಪಣೆ ಬಳಿಕ
ಕಲ್ಲುರ್ಟಿ, ಸತ್ಯಜಾವತೆ, ಗುಪ್ಪೆ ಪಂಜುರ್ಲಿ, ವರ್ಣರ ಪಂಜುರ್ಲಿ
ದೈವಗಳ ನೇಮೋತ್ಸವ
ದಿನಾಂಕ : 12-04-2026ನೇ ಆದಿತ್ಯವಾರ ಪ್ರಾತಃ ಕಾಲ
ಶ್ರೀ ಧರ್ಮದೈವ ರುದ್ರಚಾಮುಂಡಿ, ಶಿರಾಡಿ ರಾಜನ್ ದೈವ, ಗುಳಿಗ, ಅಂಗಾರ ಬಾಕುಡ ದೈವಗಳ ಧರ್ಮನಡಾವಳಿ
ಮಧ್ಯಾಹ್ನ ಗಂಟೆ 12.30 ರಿಂದ
ಅನ್ನಸಂತರ್ಪಣೆ ನಡೆಯಲಿದೆ.