Home Uncategorizedಗೋವಾ ಸುಂದರಿ ಸಾದ್ವಿ ಸೈಲ್‌ಗೆ ‘ಮಿಸ್ ಇಂಡಿಯಾ ವರ್ಲ್ಡ್ 2026’ ಕಿರೀಟ

ಗೋವಾ ಸುಂದರಿ ಸಾದ್ವಿ ಸೈಲ್‌ಗೆ ‘ಮಿಸ್ ಇಂಡಿಯಾ ವರ್ಲ್ಡ್ 2026’ ಕಿರೀಟ

by anamika

ಗೋವಾ ಸುಂದರಿ ಸಾದ್ವಿ ಸೈಲ್‌ಗೆ ‘ಮಿಸ್ ಇಂಡಿಯಾ ವರ್ಲ್ಡ್ 2026’ ಕಿರೀಟ

ಗೋವಾ: ದೇಶದ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಾದ ನಲ್ಲಿ ಗೋವಾ ಮೂಲದ ಅವರು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ‘ಮಿಸ್ ಇಂಡಿಯಾ ವರ್ಲ್ಡ್ 2026’ ಪಟ್ಟವನ್ನು ತಮ್ಮದಾಗಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸಾದ್ವಿ, ಯಶಸ್ವಿ ಉದ್ಯಮಿಯೂ ಆಗಿದ್ದಾರೆ. ನಿರ್ಮಾಣ ಕ್ಷೇತ್ರದಲ್ಲಿ ತಮ್ಮದೇ ಸಂಸ್ಥೆಯನ್ನು ನಡೆಸುತ್ತಿರುವ ಅವರು, ಕೆನಡಾದ ಯಿಂದ ಪದವಿ ಪಡೆದಿದ್ದಾರೆ. ಶಿಕ್ಷಣ ಮತ್ತು ಉದ್ಯಮಶೀಲತೆ ಎರಡನ್ನೂ ಸಮತೋಲನದಿಂದ ಸಾಗಿಸಿರುವುದು ಅವರ ವಿಶೇಷತೆ.

ಸೌಂದರ್ಯ ಮತ್ತು ಸಾಧನೆಯ ಸಮಾಗಮವಾಗಿರುವ ಸಾದ್ವಿ, ತಮ್ಮ ಆತ್ಮವಿಶ್ವಾಸ ಮತ್ತು ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾರೆ. ಗೋವಾದ ಹೆಮ್ಮೆಯನ್ನು ರಾಷ್ಟ್ರಮಟ್ಟದಲ್ಲಿ ಹೆಚ್ಚಿಸಿರುವ ಅವರು, ಮುಂಬರುವ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಸಾದ್ವಿ ಅವರ ಈ ಭರ್ಜರಿ ಗೆಲುವಿಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದ್ದು, ಯುವತಿಯರಿಗೆ ಅವರು ಪ್ರೇರಣೆಯಾಗಿ ಹೊರಹೊಮ್ಮಿದ್ದಾರೆ.

You may also like

Leave a Comment