Home ರಾಜಕೀಯಸವಣೂರು ರಸ್ತೆಗೆ ಅಭಿವೃದ್ಧಿಯ ಸ್ಪರ್ಶ: ₹10 ಲಕ್ಷ ಕಾಂಕ್ರೀಟ್ ಕಾಮಗಾರಿಗೆ ಚಾಲನೆ

ಸವಣೂರು ರಸ್ತೆಗೆ ಅಭಿವೃದ್ಧಿಯ ಸ್ಪರ್ಶ: ₹10 ಲಕ್ಷ ಕಾಂಕ್ರೀಟ್ ಕಾಮಗಾರಿಗೆ ಚಾಲನೆ

“Groundbreaking Ceremony for Savanur Berike–Guttu Road”

by Editor

ಸವಣೂರು ಗ್ರಾಮದ ಬೇರಿಕೆ ಸವಣೂರು ಗುತ್ತು ರಸ್ತೆ ಕಾಂಕ್ರೀಟಿಕರಣಕ್ಕೆ ಗುದ್ದಲಿ ಪೂಜೆ

ಸವಣೂರು ಗ್ರಾಮದ ಬೇರಿಕೆಯಿಂದ ಸವಣೂರುಗುತ್ತು ಹೋಗುವ ರಸ್ತೆಗೆ ಸುಳ್ಯ ಕ್ಷೇತ್ರದ ಜನಪ್ರಿಯ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯರವರ ವಿಶೇಷ ಅನುದಾನ 10 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಕಾಂಕ್ರಿಟೀಕರಣಕ್ಕೆ ಮಾನ್ಯ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ರಾಕೇಶ್ ರೈ ಕೆಡೆಂಜಿ, ಸವಣೂರು ಸಿ ಎ ಬ್ಯಾಂಕ್ ಅಧ್ಯಕ್ಷರಾದ ತಾರಾನಾಥ್ ಕಾಯರ್ಗ ಉಪಾಧ್ಯಕ್ಷರಾದ ಚೇತನ್ ಕುಮಾರ್ ಕೋಡಿಬೈಲು ಸುಳ್ಯ ಮಂಡಲ ಮಹಿಳಾಮೋರ್ಚಾ ಅಧ್ಯಕ್ಷರಾದ ಇಂದಿರಾ ಬಿ ಕೆ ಸವಣೂರು ಗ್ರಾಮಪಂಚಾಯಿತಿ ಉಪಾಧ್ಯಕ್ಷರಾದ ಜಯಶ್ರೀ ಕುಚ್ಚೆಜಾಲು ಸದಸ್ಯರಾದ ತೀರ್ಥರಾಮ ಕೆಡೆಂಜಿ ಚಂದ್ರಾವತಿ ಸುಣ್ಣಾಜೆ ಇಂದಿರಾ ಬೇರಿಕೆ ಯಶೋಧ ನೂಜಾಜೆ ಬಾಬು ಎನ್ ಮಾಜಿ ಸದಸ್ಯರಾದ ಗಾಯತ್ರಿ ಬರಮೇಲು ಸತೀಶ್ ಬಲ್ಯಾಯ ಪ್ರಮುಖರಾದ ಸುಪ್ರೀತ್ ರೈ ಖಂಡಿಗ ವೆಂಕಪ್ಪ ಶೆಟ್ಟಿ ಸವಣೂರು ಗುತ್ತು ಪ್ರಜ್ವಲ ಕೆ ಆರ್ ಶ್ರೀಧರ ಸುಣ್ಣಾಜೆ ರಾಮಕೃಷ್ಣ ಪ್ರಭು ಅನಿತಾ ಲಕ್ಷ್ಮಣ ಗೌಡ ಬೇರಿಕೆ ವೇದಾವತಿ ದಯಾನಂದ ಬೇರಿಕೆ ಆಚಲಾ ಎಸ್ ರೈ ಗೀತಾ ಬೇರಿಕೆ ಜೋಗಿ ಬೇರಿಕೆ ರವಿ ಬೇರಿಕೆ ಲಲಿತಾ ಬೇರಿಕೆ ಮಧುಚಂದ್ರ ಬಾಬು ದೇವಸ್ಯ ಹಾಗೂ ಆಲ್ಲಿನ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು. ಸವಣೂರು ಬೂತ್ 65 ರ ಕಾರ್ಯದರ್ಶಿ ಸತೀಶ್ ಬಲ್ಯಾಯ ಎಲ್ಲರನ್ನು ಸ್ವಾಗತಿಸಿ ಬೂತ್ ಅಧ್ಯಕ್ಷರಾದ ತೀರ್ಥರಾಮ ಕೆಡೆಂಜಿ ವಂದಿಸಿದರು.

You may also like

Leave a Comment