102
ನಿರಂತರವಾಗಿ ಏರಿಕೆಯಾಗುತ್ತಿದ್ದ ಬಂಗಾರದ ದರದಲ್ಲಿ ಇಂದು ಭಾರಿ ಇಳಿಕೆ ಕಂಡುಬಂದಿದ್ದು, ಗ್ರಾಹಕರಿಗೆ ದೊಡ್ಡ ನಿರಾಳತೆ ಸಿಕ್ಕಿದೆ.
24 ಕ್ಯಾರಟ್ ಚಿನ್ನ: 10 ಗ್ರಾಮ್ ಅಪರಂಜಿ ಚಿನ್ನದ ಬೆಲೆಯಲ್ಲಿ ಬರೋಬ್ಬರಿ ₹3,000 ಕುಸಿತ ಕಂಡಿದ್ದು, ಪ್ರತಿ ಗ್ರಾಮ್ ದರ ₹15,273 ಕ್ಕೆ ತಲುಪಿದೆ.(ಕಳೆದ ಮೇ 30ರಂದು ₹15,784 ಇತ್ತು.)
22 ಕ್ಯಾರಟ್ ಆಭರಣ ಚಿನ್ನ: 10 ಗ್ರಾಮ್ ಚಿನ್ನದ ದರದಲ್ಲಿ ₹2,750 ಕಡಿತವಾಗಿದ್ದು, ಪ್ರಸ್ತುತ ಪ್ರತಿ ಗ್ರಾಮ್ ಬೆಲೆ ₹14,000 ಆಗಿದೆ.