Home HISTORYಕಡಬದಲ್ಲಿ ನಿರಂತರ ಯೋಗ ಕೇಂದ್ರದ 6ನೇ ಶಾಖೆ ಉದ್ಘಾಟನೆ; ಯೋಗಾಭ್ಯಾಸಕ್ಕೆ ಹೊಸ ವೇದಿಕೆ

ಕಡಬದಲ್ಲಿ ನಿರಂತರ ಯೋಗ ಕೇಂದ್ರದ 6ನೇ ಶಾಖೆ ಉದ್ಘಾಟನೆ; ಯೋಗಾಭ್ಯಾಸಕ್ಕೆ ಹೊಸ ವೇದಿಕೆ

Niranthara Yoga Kendra's 6th Branch Inaugurated in Kadaba; A New Platform for Yoga Practice

by anamika

ನಿರಂತರ ಯೋಗ ಕೇಂದ್ರ ದಕ್ಷಿಣ ಕನ್ನಡ ಜಿಲ್ಲೆಯ 6ನೇ ಶಾಖೆ ಕಡಬ ದಲ್ಲಿ 6 ಜೂನ್ 2026 ಶನಿವಾರ ಶ್ರೀ ಶ್ರೀ ಕಂಠ ಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನ ಸಭಾಭವನ ಕಡಬ ದಲ್ಲಿ ಪ್ರಾರಂಭಿಸಲಾಯಿತು.

ಶ್ರೀ ಅಶೋಕ್ ರೈ ಯೋಗ ಗುರುಗಳು, ಮಾಲಕರು ವಾರಿಜ ಫ್ಯಾಶನ್ ವರ್ಲ್ಡ್ ಕಡಬ ಇವರು ಉದ್ಘಾಟಿಸಿದರು. ಪ್ರಾಸ್ತವಿಕವಾಗಿ ಯೋಗ ಗುರು ಶರತ್ ಮರ್ಗಿಲಡ್ಕ ರವರು ಮಾತಾಡಿದರು. ಈ ಸಂದರ್ಭದಲ್ಲಿ ಶ್ರೀ ವಸಂತ. ಕೆ. ಮುಖ್ಯ ಗುರುಗಳು ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಕಡಬ, ಶ್ರೀ ರಾಧಾಕೃಷ್ಣ ಆರೆಂಬಿ ಮಾಲಕರು ನ್ಯೂ ಅಜಂತ ಫ್ಯಾಶನ್ ಕಡಬ ರವರು ಉಪಸ್ಥಿತರಿದ್ದರು. ಸುಕೇಶ್ ಕುಮಾರ್ ಕಡಬ ನಿರೂಪಣೆಗೈದರು.

You may also like

Leave a Comment