Home Uncategorizedಗುತ್ತಿಗಾರಿನ ಆಸರೆ ಇಲೆಕ್ಟ್ರಾನಿಕ್ಸ್ ಈಗ ಪ್ರತಿಷ್ಟಿತ ಟಾಟಾ ಕಂಪನಿಯ ಉತ್ಪನ್ನಗಳ ಅದಿಕೃತ ವಿತರಕರು…

ಗುತ್ತಿಗಾರಿನ ಆಸರೆ ಇಲೆಕ್ಟ್ರಾನಿಕ್ಸ್ ಈಗ ಪ್ರತಿಷ್ಟಿತ ಟಾಟಾ ಕಂಪನಿಯ ಉತ್ಪನ್ನಗಳ ಅದಿಕೃತ ವಿತರಕರು…

by anamika

ಗುತ್ತಿಗಾರಿನ ಆಸರೆ ಇಲೆಕ್ಟ್ರಾನಿಕ್ಸ್ ಈಗ ಪ್ರತಿಷ್ಟಿತ ಟಾಟಾ ಕಂಪನಿಯ ಉತ್ಪನ್ನಗಳ ಅದಿಕೃತ ವಿತರಕರು...

ಗುತ್ತಿಗಾರಿನಲ್ಲಿ ಇತ್ತೀಚೆಗೆ ಪ್ರಾರಂಭಗೊಂಡ ಆಸರೆ ಇಲೆಕ್ಟ್ರಾನಿಕ್ಸ್ ಬ್ರಾಂಡೆಡ್ ವಸ್ತುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು ಇದೀಗ ಪ್ರತಿಷ್ಟಿತ ಟಾಟಾ ಕಂಪನಿಯ‌ ವಸ್ತುಗಳ‌ ಅಧೀಕೃತ ‌ವಿತರಕರಾಗಿದ್ದಾರೆ.. ಇಲ್ಲಿ ಟಾಟಾ ಕಂಪನಿಯ‌ ಎರ್ ಕೂಲರ್, ಟಿವಿ ಪ್ರಿಡ್ಜ್ ವಾಷಿಂಗ್ ಮೆಷಿನ್ ಹಾಗೂ ಎಲ್ಲಾ ಗೃಹಬಳಕೆ ಉಪಕರಣಗಳು ದೊರೆಯುತ್ತದೆ ಎಂಬುದಾಗಿ ಮಾಲಕರು ತಿಳಿಸಿದ್ದಾರೆ…


ಟಾಟಾ ಕಂಪನಿಯ‌ ಎ ಸಿಯನ್ನು ಖರೀದಿಸುವ ಮೂಲಕ ವಳಲಂಬೆಯ ಪುರೋಹಿತರಾದ ಶ್ರೀ ಮುರಳೀಕೃಷ್ಣ ಭಟ್ ಮೊದಲ ಗ್ರಾಹಕರಾದರು…
ಹಾಗೂ‌ ಟಿವಿಯನ್ನು ಖರೀದಿಸುವ ಮೂಲಕ ದಿನೇಶ್ ಕುಮಾರ್ ಕೊಲ್ಲಮೊಗ್ರ ಮತ್ತು ಹರಿಪ್ರಸಾದ್ ಬಿ ವಿ ಎಲಿಮಲೆ‌ ಇವರು ಮೊದಲ ಗ್ರಾಹಕರಾದರು..

ಇದಲ್ಲದೆ ಸೋನಿ‌ ಸ್ಯಾಮ್ಸಂಗ್ ಎಲ್‌ಜಿ ವರ್ಲಪೂಲ್ ಹೀಗೇ ಎಲ್ಲಾ ‌ಪ್ರತಿಷ್ಟಿತ ಕಂಪನಿಗಳ ವಸ್ತುಗಳ ಜೊತೆ ಎಲ್ಲಾ ತರಹದ ಪರ್ನೀಚರ್ ಮಿತದರದಲ್ಲಿ ದೊರೆಯುತ್ತದೆ ಎಂಬುದಾಗಿ ಮಾಲಕರು ತಿಳಿಸಿದ್ದಾರೆ…

You may also like

Leave a Comment