Home ಧಾರ್ಮಿಕಹನುಮಗಿರಿಯಲ್ಲಿ ಇಂದು ಶ್ರೀ ಸತ್ಯನಾರಾಯಣ ಪೂಜೆ

ಹನುಮಗಿರಿಯಲ್ಲಿ ಇಂದು ಶ್ರೀ ಸತ್ಯನಾರಾಯಣ ಪೂಜೆ

by Editor
ಹನುಮಗಿರಿ: ಇಲ್ಲಿನ ಧರ್ಮಶ್ರೀ ಪ್ರತಿಷ್ಠಾನದ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಇಂದು (ಫೆಬ್ರವರಿ 1) ಹುಣ್ಣಿಮೆಯ ಪ್ರಯುಕ್ತ ಸಂಜೆ 5:00 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ ಜರುಗಲಿದೆ. ಪೂಜೆಯಲ್ಲಿ ಪಾಲ್ಗೊಳ್ಳುವ ಭಕ್ತರು ಸಂಜೆ 5:00ರ ಒಳಗಾಗಿ ಆಗಮಿಸಬೇಕು. ಪೂಜಾ ಸೇವೆಗೆ 175 ರೂ. ನಿಗದಿಪಡಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸಿ, ಪುನೀತರಾಗಬೇಕೆಂದು ಕ್ಷೇತ್ರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ .

You may also like

Leave a Comment