ಮಂಗಳೂರು: ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ದೊಡ್ಡ ಜಾಲವೊಂದನ್ನು ಕೊಣಾಜೆ ಪೊಲೀಸರು ಭೇದಿಸಿದ್ದಾರೆ. ಮುಡಿಪು ಸಮೀಪ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ …
Category:
ಮಂಗಳೂರು
-
-
ಫ್ರಾಡ್ಬ್ರೇಕಿಂಗ್ ನ್ಯೂಸ್ಮಂಗಳೂರುಸ್ಥಳೀಯ ಸುದ್ದಿ
ಮನೆಮಂದಿ ಜಾತ್ರೆಗೆ ಹೋದಾಗ ಕಳ್ಳರ ಕೈಚಳಕ: 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
by Editorಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕಾಂಪ್ರಬೈಲು ಎಂಬಲ್ಲಿ ಮನೆಯವರು ಜಾತ್ರೆಗೆ ತೆರಳಿದ್ದ ಸಮಯವನ್ನು ಸಂಚು ಹೂಡಿದ ಕಳ್ಳರು, ಸುಮಾರು 8 …
-
-
-
ಧಾರ್ಮಿಕಮಂಗಳೂರುಸ್ಥಳೀಯ ಸುದ್ದಿ
ನೂಜಿಬೆಟ್ಟು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ವೈಭವದ ಜಾತ್ರೋತ್ಸವ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ
by Editorಕಾಸರಗೋಡು: ತಾಲೂಕಿನ ದೇಲಂಪಾಡಿ ಗ್ರಾಮದ ಪರಪ್ಪ ಎಂಬಲ್ಲಿ ನೆಲೆಸಿರುವ ಐತಿಹಾಸಿಕ ಪ್ರಸಿದ್ಧ ಶ್ರೀ ಮಹಾವಿಷ್ಣು ದೇವಸ್ಥಾನ ನೂಜಿಬೆಟ್ಟು ಇಲ್ಲಿ ವಾರ್ಷಿಕ …
-
ಬ್ರೇಕಿಂಗ್ ನ್ಯೂಸ್ಮಂಗಳೂರು
ನೇಪಾಳದಿಂದ ನಡೆಯುತ್ತಿದ್ದ ₹167 ಕೋಟಿ ಲೂಟಿ ಬಯಲು, 11 ಮಂದಿ ಬಂಧನ! ನಿಮ್ಮ ಬ್ಯಾಂಕ್ ಖಾತೆ ಮೇಲೆ ಕಣ್ಣಿಟ್ಟಿರಲಿ! ಕಮಿಷನ್ ಆಸೆಗೆ ಬಿದ್ದು ಖಾತೆ ನೀಡಿದರೆ ನೀವೇ ಮುಂದಿನ ಆರೋಪಿ: ಪೊಲೀಸ್ ಕಮಿಷನರ್ ಎಚ್ಚರಿಕೆ
by Editorನೇಪಾಳದಲ್ಲಿ ನೆಲೆಸಿ ಭಾರತೀಯರನ್ನು ಗುರಿಯಾಗಿಸಿ ನೂರಾರು ಕೋಟಿ ರೂಪಾಯಿ ವಂಚಿಸುತ್ತಿದ್ದ ಬೃಹತ್ ಅಂತಾರಾಷ್ಟ್ರೀಯ ಆನ್ಲೈನ್ ಹೂಡಿಕೆ ವಂಚನೆ ಜಾಲವನ್ನು ಮಂಗಳೂರು …
-
ಕ್ರೈಂಜಿಲ್ಲೆಬ್ರೇಕಿಂಗ್ ನ್ಯೂಸ್ಮಂಗಳೂರುಸ್ಥಳೀಯ ಸುದ್ದಿ
ಸುಮಂತ್ ನಿಗೂಢ ಸಾವು: ವದಂತಿ ಹಬ್ಬಿಸುವವರ ವಿರುದ್ಧ ಕ್ರಮಕ್ಕೆ ಮುಂದಾದ ಪೊಲೀಸ್ ಇಲಾಖೆ
by Editorಬೆಳ್ತಂಗಡಿ: ಒಡಿಲ್ನಾಳದ ಸಂಬೋಳ್ಯ ನಿವಾಸಿ ಸುಮಂತ್ ಅವರ ನಿಗೂಢ ಸಾವಿನ ಪ್ರಕರಣವು ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಈ ಕುರಿತು ದಕ್ಷಿಣ …
-
ತಂತ್ರಜ್ಞಾನಬ್ರೇಕಿಂಗ್ ನ್ಯೂಸ್ಮಂಗಳೂರು
ಸಮುದ್ರದ ಮಧ್ಯೆ ಜೀವ ಉಳಿಸಲು ಬಂತು ರಾಜ್ಯದ ಮೊದಲ ‘ದೋಣಿ ಆಂಬ್ಯುಲೆನ್ಸ್
by Editorಮಂಗಳೂರಿನ ಉಳ್ಳಾಲದ ಮೀನುಗಾರರು ಸಮುದ್ರದಲ್ಲಿನ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ರಾಜ್ಯದ ಮೊಟ್ಟಮೊದಲ ‘ದೋಣಿ ಆಂಬ್ಯುಲೆನ್ಸ್’ ಸೇವೆಯನ್ನು ಆರಂಭಿಸುವ ಮೂಲಕ ಮಾದರಿಯಾಗಿದ್ದಾರೆ. …
-
-
ನಿಧನ ವಾರ್ತೆಬ್ರೇಕಿಂಗ್ ನ್ಯೂಸ್ಮಂಗಳೂರು
ಮಂಗಳೂರು: ಸಂಚಾರಿ ಠಾಣೆಯ ಪೊಲೀಸ್ ಸಿಬ್ಬಂದಿ ಮಾರುತಿ ಲಮಾಣಿ ಚಿಕಿತ್ಸೆ ಫಲಕಾರಿಯಾಗದೆ ಸಾವು
by Editorಮಂಗಳೂರು ನಗರದ ಸಶಸ್ತ್ರ ಮೀಸಲು ಪಡೆಯ (CAR) ಪೊಲೀಸ್ ಸಿಬ್ಬಂದಿ, ಹಾವೇರಿ ಮೂಲದ ಮಾರುತಿ ಲಮಾಣಿ (36) ಅವರು ತೀವ್ರ …