205
ಪಾಕಿಸ್ತಾನದ ಡೇರಾ ಇಸ್ಮಾಯಿಲ್ ಖಾನ್ ಪ್ರದೇಶದಲ್ಲಿ ಅಜ್ಞಾತ ಬಂದೂಕುದಾರಿಗಳು ಪಾಕಿಸ್ತಾನ ಸೇನೆಯ ಲೆಫ್ಟಿನೆಂಟ್ ಕರ್ನಲ್ ಇಮ್ರಾನ್ ನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಭದ್ರತಾ ಸೂತ್ರದ ಮೂಲಗಳ ಪ್ರಕಾರ, ಇಮ್ರಾನ್ ನನ್ನು ಪಹಲ್ಗಾಮ್ ಉ#ಗ್ರ ದಾಳಿಯ ಹ್ಯಾಂಡ್ಲರ್‌ಗಳಲ್ಲಿ ಒಬ್ಬನೆಂದು ಹೇಳಲಾಗುತ್ತಿದೆ.

ವರದಿಗಳ ಪ್ರಕಾರ, ಹಿರಿಯ ಅಫ್ಘಾನ್ ತಾಲಿಬಾನ್ ನಾಯಕರನ್ನು ಗುರಿಯಾಗಿಸಲು ಪಶ್ತುನ್ ಬಂಡುಕೋರ ಗುಂಪುಗಳಲ್ಲಿ ನುಗ್ಗಲು ಅವನು ಯತ್ನಿಸುತ್ತಿದ್ದರು ಎನ್ನಲಾಗಿದೆ.
ಘಟನೆಯ ನಂತರ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ದಾ#ಳಿಕೋರರ ಗುರುತು ಹಾಗೂ ದಾ#ಳಿಯ ಹಿಂದಿನ ಉದ್ದೇಶಗಳ ಬಗ್ಗೆ ಇನ್ನೂ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.