Home ಬ್ರೇಕಿಂಗ್ ನ್ಯೂಸ್ಬಿ.ಸಿ.ರೋಡ್ ಸಂಚಾರಿಗಳ ಗಮನಕ್ಕೆ: ಕೈಕಂಬದಲ್ಲಿ ಹೈ-ರೆಸಲ್ಯೂಶನ್ ಕ್ಯಾಮೆರಾ ಅಳವಡಿಕೆ!

ಬಿ.ಸಿ.ರೋಡ್ ಸಂಚಾರಿಗಳ ಗಮನಕ್ಕೆ: ಕೈಕಂಬದಲ್ಲಿ ಹೈ-ರೆಸಲ್ಯೂಶನ್ ಕ್ಯಾಮೆರಾ ಅಳವಡಿಕೆ!

by Editor

ಬಿ.ಸಿ.ರೋಡ್ ಕೈಕಂಬದಲ್ಲಿ ಬಂಟ್ವಾಳ ನಗರ ಪೊಲೀಸರು ಅತ್ಯಾಧುನಿಕ ಹೈ-ರೆಸಲ್ಯೂಶನ್ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಇನ್ಮುಂದೆ ಹೆಲ್ಮೆಟ್ ಧರಿಸದಿರುವುದು, ಸೀಟ್ ಬೆಲ್ಟ್ ಇಲ್ಲದಿರುವುದು, ಅತೀ ವೇಗ, ರಾಂಗ್ ಸೈಡ್ ಚಾಲನೆ ಹಾಗೂ ಮೊಬೈಲ್ ಬಳಕೆ ಕಂಡುಬಂದಲ್ಲಿ ಕ್ಯಾಮೆರಾ ತಾನಾಗಿಯೇ ದಾಖಲಿಸಿ ಮನೆಗೆ ನೋಟಿಸ್ ಕಳುಹಿಸಲಿದೆ. ವಿಶೇಷವಾಗಿ ಮಿತ್ತಬೈಲ್ ಮಸೀದಿಯ ಮದುವೆ ಹಾಲ್ ಬಳಿ ರಾಂಗ್ ಸೈಡ್ ಹೋಗುವವರ ಮೇಲೆ ಹದ್ದಿನ ಕಣ್ಣಿಡಲಾಗಿದ್ದು, ದಂಡದಿಂದ ಪಾರಾಗಲು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.

You may also like

Leave a Comment