Home ಧಾರ್ಮಿಕಇಡಿಯಡ್ಕ: ಇಂದು ಶ್ರೀ ವಿಷ್ಣುಮೂರ್ತಿ ನೇಮೋತ್ಸವ

ಇಡಿಯಡ್ಕ: ಇಂದು ಶ್ರೀ ವಿಷ್ಣುಮೂರ್ತಿ ನೇಮೋತ್ಸವ

by Editor

ಪೆರ್ಲ : ಶ್ರೀ ದುರ್ಗಾಪರಮೇಶ್ವರಿ ಉಳ್ಳಾಲ್ತಿ ವಿಷ್ಣುಮೂರ್ತಿ ಕ್ಷೇತ್ರ ಇಡಿಯಡ್ಕ ಶ್ರೀ ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಈ ಶುಭ ದಿನದಂದು ಮಂಗಳವಾರ ಇಂದು ಸಂಜೆ 6.30 ಕ್ಕೆ ಸರಿಯಾಗಿ ಶ್ರೀ ಕಜಂಬು ಉತ್ಸವ ನಡೆದ ಬಳಿಕ ರಾತ್ರಿ ಗಂಟೆ 8.00 ಕ್ಕೆ ಶ್ರೀ ಉಳ್ಳಾಲ್ತಿ ಅಮ್ಮನ ಅಶ್ವತ್ಥ ಸವಾರಿ ಹಾಗೂ ನೇಮೋತ್ಸವ ಜರುಗಲಿದೆ.

ಜಾತ್ರಾ ಮಹೋತ್ಸವ ಕ್ಕೆ ಆಗಮಿಸುವ ಭಕ್ತರಿಗೆ ಶ್ರೀ ವಿಷ್ಣುಮೂರ್ತಿ ಯುವಕ ಸಂಘ ಇಡಿಯಡ್ಕ ವತಿಯಿಂದ ಆದರದ ಸ್ವಾಗತ.

 

You may also like

Leave a Comment