ದೇಶಾದ್ಯಂತ ಇಂದು ಚಿನ್ನದ ದರದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಪ್ರತಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹1,39,100 ಕ್ಕೆ ತಲುಪಿದ್ದರೆ, ಅತಿ ಶುದ್ಧವಾದ 24 ಕ್ಯಾರೆಟ್ ಚಿನ್ನದ ದರ ₹1,51,750 ರ ಗಡಿ ದಾಟಿದೆ. ಮದುವೆ ಸೀಸನ್ ಆರಂಭದಲ್ಲಿ ಈ ಬೆಲೆ ಏರಿಕೆ ಆಭರಣ ಪ್ರಿಯರಿಗೆ ಮತ್ತು ಸಾಮಾನ್ಯ ಜನರಿಗೆ ಆತಂಕ ತಂದೊಡ್ಡಿದೆ.