Home ಬ್ರೇಕಿಂಗ್ ನ್ಯೂಸ್ಡಿಜಿಟಲ್ ವಂಚನೆ ಸಂತ್ರಸ್ತರಿಗೆ ಆರ್‌.ಬಿ.ಐ ಸಿಹಿ ಸುದ್ದಿ

ಡಿಜಿಟಲ್ ವಂಚನೆ ಸಂತ್ರಸ್ತರಿಗೆ ಆರ್‌.ಬಿ.ಐ ಸಿಹಿ ಸುದ್ದಿ

by Editor

ಬೆಂಗಳೂರು: ಆನ್‌ಲೈನ್ ವಂಚನೆಗೆ ಒಳಗಾಗಿ ಸಣ್ಣ ಪ್ರಮಾಣದ ಹಣ ಕಳೆದುಕೊಳ್ಳುವ ಗ್ರಾಹಕರಿಗೆ ನೆರವಾಗಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ಹೆಜ್ಜೆ ಇಟ್ಟಿದೆ. ಡಿಜಿಟಲ್ ಪಾವತಿ ವೇಳೆ ವಂಚನೆಗೊಳಗಾದವರಿಗೆ ಗರಿಷ್ಠ 25,000 ರೂಪಾಯಿ ತನಕ (ಒಟ್ಟು ನಷ್ಟದ ಶೇ. 85ರಷ್ಟು) ನಷ್ಟ ಪರಿಹಾರ ನೀಡುವ ಹೊಸ ನಿಯಮ ರೂಪಿಸಲು ಆರ್‌ಬಿಐ ನಿರ್ಧರಿಸಿದೆ.

ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಹಿನ್ನೆಲೆಯಲ್ಲಿ ಸಾಮಾನ್ಯ ಜನರಲ್ಲಿ ನಂಬಿಕೆ ಮೂಡಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಯಡಿ ಸಣ್ಣ ಮೊತ್ತದ ಹಣ ಕಳೆದುಕೊಂಡವರಿಗೆ ಶೀಘ್ರವಾಗಿ ಪರಿಹಾರ ಸಿಗಲಿದ್ದು, ಶೀಘ್ರದಲ್ಲೇ ಈ ಹೊಸ ಮಾರ್ಗಸೂಚಿ ಜಾರಿಗೆ ಬರಲಿದೆ.

You may also like

Leave a Comment