Home HISTORYಕಾಣಿಯೂರು ಗ್ರಾಮ ಎಲುವೆ ಕೆನ್ನಾರು ರಸ್ತೆಗೆ ಗುದ್ದಲಿ ಪೂಜೆ 

ಕಾಣಿಯೂರು ಗ್ರಾಮ ಎಲುವೆ ಕೆನ್ನಾರು ರಸ್ತೆಗೆ ಗುದ್ದಲಿ ಪೂಜೆ 

by anamika

ಕಾಣಿಯೂರು ಗ್ರಾಮ ಎಲುವೆ ಕೆನ್ನಾರು ರಸ್ತೆಗೆ ಗುದ್ದಲಿ ಪೂಜೆ

 

ಕಾಣಿಯೂರು: ಕಾಮಗಾರಿಗಳು ಕಳಪೆಯಾಗದಂತೆ ನೋಡಿಕೊಂಡು,ಕೆಲಸ ಆಗುವ ಸಂದರ್ಭದಲ್ಲಿ ಊರಿನ ಜನರು ಸಹಕರಿಸಬೇಕು ಎಂದು ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಹೇಳಿದರು. ಅವರು ಕಾಣಿಯೂರು ಗ್ರಾಮದ ಎಲುವೆ-ಕೆನ್ನಾರು ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಸಮಿತಿ ಕಾರ್ಯದರ್ಶಿ,ಚಾರ್ವಾಕ ಪ್ರಾ. ಕೃ.ಪ.ಸ.ಸಂಘ ಕಾಣಿಯೂರು ಅಧ್ಯಕ್ಷ ಗಣೇಶ್ ಉದನಡ್ಕ, ಜಿಲ್ಲಾ ರೈತಮೋರ್ಚಾ ಕಾರ್ಯದರ್ಶಿ ಧರ್ಮೇಂದ್ರ ಗೌಡ ಕಟ್ಟತ್ತಾರು, ಕಾಣಿಯೂರು ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ್ ಗೋಪಾಲಕೃಷ್ಣ ಎಲುವೆ, ಕಾಣಿಯೂರು ಬೂತ್ ಸಮಿತಿ ಆಧ್ಯಕ್ಷ ಲಕ್ಷ್ಮಣ ಗೌಡ ಮುಗರಂಜ, ಕಾರ್ಯದರ್ಶಿ ಉಮೇಶ್ ಬೀರುಕುಡಿಕೆ, ಸಿಎ ಬ್ಯಾಂಕ್ ಮಾಜಿ ನಿರ್ದೇಶಕ ಪುಟ್ಟಣ್ಣ ಗೌಡ ಮುಗರಂಜ, ಗ್ರಾ. ಪಂ.ಮಾಜಿ ಸದಸ್ಯ ರಾಮಣ್ಣ ಗೌಡ ಮುಗರಂಜ,ಬೆಳಂದೂರು ಗ್ರಾ. ಪಂ.ಮಾಜಿ ಉಪಾಧ್ಯಕ್ಷ ಜಯಂತ ಅಬೀರ,ವಸಂತ ಗೌಡ ಕಂಪ,ಮಾಧವ ಪೊಟ್ರೆ, ಧರ್ಮಪಾಲ ಗೌಡ ಕಂಪ,ಆನಂದ ಗೌಡ ಎಲುವೆ,ರೋಶನ್ ಎಲುವೆ,ಜೀವನ್ ಎಲುವೆ,ಕುಶಾಲಪ್ಪ ದರ್ಖಾಸ್, ಸೂರಜ್, ಪೂವಕ್ಕ ಎಲುವೆ,ಬೇಬಿ ಕೆನ್ನಾರು, ಚೇತನಾ ಎಲುವೆ,ಪೂರ್ಣಿಮಾ ಎಲುವೆ, ರಸ್ತೆಯ ಫಲಾನುಭವಿಗಳು ಉಪಸ್ಥಿತರಿದ್ದರು.

ಸಿಎ ಬ್ಯಾಂಕ್ ನಿರ್ದೇಶಕ ಪರಮೇಶ್ವರ ಅನಿಲ ಸ್ವಾಗತಿಸಿ, ಗ್ರಾ.ಪಂ.ಮಾಜಿ ಸದಸ್ಯ ಸುರೇಶ್ ಓಡಬಾಯಿ ಧನ್ಯವಾದ ಸಲ್ಲಿಸಿದರು.

You may also like

Leave a Comment