82
ಸುಳ್ಯ ವಿಧಾನಸಭಾ ಕ್ಷೇತ್ರದ ಕುಟ್ರುಪ್ಪಾಡಿ ಮಹಾಶಕ್ತಿ ಕೇಂದ್ರದ ಬೆಳಂದೂರು ಶಕ್ತಿ ಕೇಂದ್ರದ ಬೆಳಂದೂರು ಬೂತ್ 72 ರಲ್ಲಿ ಪ್ರಧಾನಮಂತ್ರಿ ಯವರು ಪ್ರತಿ ತಿಂಗಳು ನಡೆಸಿಕೊಡುವ ಮನದ ಮಾತು ಕಾರ್ಯಕ್ರಮವನ್ನು ವೇದಾವತಿ ಬನಾರಿಯವರ ಮನೆಯಲ್ಲಿ ವೀಕ್ಷಿಸಲಾಯಿತು. ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷರಾದ ನಿರ್ಮಲಕೇಶವ, ವೇದಾವತಿ ಬನಾರಿ, ಅರ್ಪಿತಾ ಬನಾರಿ, ಸತೀಶ್, ತಿಮ್ಮಪ್ಪ ಉಪಸ್ಥಿತರಿದ್ದರು