Home ಜಿಲ್ಲೆಸವಣೂರು ಬಿಜೆಪಿ ವತಿಯಿಂದ ನರೇಂದ್ರ ಮೋದಿಯವರ ಮನ್ ಕೀ ಬಾತ್ ವೀಕ್ಷಣೆ

ಸವಣೂರು ಬಿಜೆಪಿ ವತಿಯಿಂದ ನರೇಂದ್ರ ಮೋದಿಯವರ ಮನ್ ಕೀ ಬಾತ್ ವೀಕ್ಷಣೆ

by Editor

ಸುಳ್ಯ ವಿಧಾನಸಭಾ ಕ್ಷೇತ್ರದ ಕುಟ್ರುಪ್ಪಾಡಿ ಮಹಾಶಕ್ತಿ ಕೇಂದ್ರದ ಸವಣೂರು ಶಕ್ತಿ ಕೇಂದ್ರದ ಸವಣೂರು ಗ್ರಾಮದ “ಬೂತ್ ಸಮಿತಿ-66 ಮೊಗರು” ಇಲ್ಲಿ ಪ್ರಧಾನಿ ಮೋದಿಯವರ ” ಮನ್ ಕೀ ಬಾತ್” ಕಾರ್ಯಕ್ರಮವನ್ನು ಬಿಜೆಪಿ ಹಿರಿಯ ಕಾರ್ಯಕರ್ತರಾದ ಚಿನ್ನಪ್ಪ ಸರ್ವೆ ಇವರ ಮನೆಯಲ್ಲಿ ವೀಕ್ಷಣೆ ಮಾಡಲಾಯಿತು

ಈ ಸಂಧರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಸಮಿತಿಯ ಸದಸ್ಯರಾದ ತಾರಾನಾಥ ಕಾಯರ್ಗ, ಸುಳ್ಯ ಮಂಡಲ ಎಸ್.ಟಿ. ಮೋರ್ಚಾದ ಅಧ್ಯಕ್ಷರಾದ ಗಂಗಾಧರ ಪೆರಿಯಡ್ಕ, ಕೃಷ್ಣಯ್ಯ ಸರ್ವೆ,ಶ್ರೀಮತಿ ದಿವ್ಯ ಸರ್ವೆ, ಕು.ಪೂಜಾ ಸರ್ವೆ, ಕು.ಕೃಪಾ ಸರ್ವೆ, ಚೇತನ್ ಪೆರಿಯಡ್ಕ, ಪ್ರಶಾಂತ್ ನಾಯ್ಕ್, ಬಾಲಚಂದ್ರ ನಾಯ್ಕ್, ಚಂದ್ರಶೇಖರ,ಸತೀಶ್, ಬೂತ್ ಅಧ್ಯಕ್ಷರಾದ ರಾಜೇಶ್ ಇಡ್ಯಾಡಿ ಉಪಸ್ಥಿತರಿದ್ದರು

You may also like

Leave a Comment