ಕ್ಯಾಂಪ್ಕೊ ಪುತ್ತೂರು ಶಾಖೆಯ ಇಂದಿನ (18-02-2026) ಮಾರುಕಟ್ಟೆ ದರಗಳ ವಿವರ ಇಲ್ಲಿದೆ:
ಅಡಿಕೆ ಧಾರಣೆ (ಪ್ರತಿ ಕೆ.ಜಿ.ಗೆ):
ಹೊಸ ಅಡಿಕೆ: ಕನಿಷ್ಠ 260 ರೂ. – ಗರಿಷ್ಠ 485 ರೂ.
ಚೋಲ್ ಅಡಿಕೆ: ಕನಿಷ್ಠ 520 ರೂ. – ಗರಿಷ್ಠ 550 ರೂ.
ಡಬಲ್ ಚೋಲ್ ಅಡಿಕೆ: ಕನಿಷ್ಠ 520 ರೂ. – ಗರಿಷ್ಠ 550 ರೂ.
ಹೊಸ ಫಟೋರಾ: ಕನಿಷ್ಠ 365 ರೂ. – ಗರಿಷ್ಠ 415 ರೂ.
ಹಳೆ ಫಟೋರಾ: ಕನಿಷ್ಠ 400 ರೂ. – ಗರಿಷ್ಠ 430 ರೂ.
ಹೊಸ ಉಳ್ಳಿ: ಕನಿಷ್ಠ 115 ರೂ. – ಗರಿಷ್ಠ 280 ರೂ.
ಹಳೆ ಉಳ್ಳಿ: ಕನಿಷ್ಠ 105 ರೂ. – ಗರಿಷ್ಠ 290 ರೂ.
ಹೊಸ ಕೋಕಾ: ಕನಿಷ್ಠ 320 ರೂ. – ಗರಿಷ್ಠ 340 ರೂ.
ಹಳೆ ಕೋಕಾ: ಕನಿಷ್ಠ 350 ರೂ. – ಗರಿಷ್ಠ 370 ರೂ.
ಹೊಸ ಮತ್ತು ಹಳೆ ಕರಿಗೋಟು: ಕನಿಷ್ಠ 235 ರೂ. – ಗರಿಷ್ಠ 265 ರೂ.
ಇತರೆ ಬೆಳೆಗಳ ಧಾರಣೆ:
ಕೋಕೊ ಹಸಿ: 80 ರೂ. ನಿಂದ 110 ರೂ.
ಕೋಕೊ ಒಣ: 380 ರೂ.
ಕರಿಮೆಣಸು: 430 ರೂ. ನಿಂದ 675 ರೂ.
ರಬ್ಬರ್ ಗ್ರೇಡ್: 177 ರೂ. ನಿಂದ 209 ರೂ.
ರಬ್ಬರ್ ಸ್ಕ್ರಾಪ್: 113 ರೂ. ನಿಂದ 132 ರೂ.
ಗಮನಿಸಿ: ಎಲ್ಲಾ ದರಗಳು ಆಯಾ ಬೆಳೆಗಳ ಗುಣಮಟ್ಟದ ಮೇಲೆ ನಿರ್ಧಾರವಾಗುತ್ತವೆ.