331
ಅಬೀರ ಕೆಳಗಿನ ಮನೆ ತರವಾಡು ಕುಟುಂಬಸ್ಥರ ನೇಮೋತ್ಸವ
ಕಡಬ ತಾಲೂಕು ಬೆಳಂದೂರು ಗ್ರಾಮದ ಅಬೀರ ಕೆಳಗಿನ ಮನೆ ತರವಾಡು ಕುಟುಂಬಸ್ಥರ ಧರ್ಮ ದೈವ ರುದ್ರ ಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವ ದಿನಾಂಕ 13-03-2026ನೇ ಶುಕ್ರವಾರದಿಂದ 14-03-2026ನೇ ಶನಿವಾರದ ವರೆಗೆ ಅಬೀರ ಕೆಳಗಿನ ಮನೆಯಲ್ಲಿ ನಡೆಯಲಿದೆ.
ದಿನಾಂಕ 13-03-2026ನೇ ಶುಕ್ರವಾರ ರಾತ್ರಿ ಗಂಟೆ 7-30 ಕ್ಕೆ ಭಂಡಾರ ತೆಗೆಯುವುದು
ರಾತ್ರಿ ಗಂಟೆ 8-30 ಕುಕ್ಕೆ ಅನ್ನಸಂತರ್ಪಣೆ, ರಾತ್ರಿ ಗಂಟೆ 9-00ರಿಂದ ಕಲ್ಲುರ್ಟಿ,ಜಾವತೆ, ಪಂಜುರ್ಲಿ ದೈವಗಳ ನೇಮೋತ್ಸವ
ದಿನಾಂಕ 14-03-2026ನೇ ಶನಿವಾರ ಬೆಳಿಗ್ಗೆ ಗಂಟೆ 5-30ರಿಂದ ಧರ್ಮ ದೈವ ರುದ್ರ ಚಾಮುಂಡಿ, ಗುಳಿಗ ದೈವಗಳ ನೇಮೋತ್ಸವ ನಂತರ ಅನ್ನ ಸಂತರ್ಪಣೆ ನಡೆಯಲಿದೆ.