Home HISTORYಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ: ಖರೀದಿದಾರರಿಗೆ ಸಿಹಿಸುದ್ದಿ

ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ: ಖರೀದಿದಾರರಿಗೆ ಸಿಹಿಸುದ್ದಿ

Gold Prices Drop Again: Good News for Buyers

by anamika

ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ: ಖರೀದಿದಾರರಿಗೆ ಸಿಹಿಸುದ್ದಿ

 

ಚಿನ್ನದ ದರದಲ್ಲಿ ಇಂದು ಮತ್ತೆ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಒಂದು ಗ್ರಾಂ ದರದಲ್ಲಿ ₹45 ಇಳಿಕೆಯಾಗಿದ್ದು, ಪ್ರಸ್ತುತ ₹14,590 ಆಗಿದೆ. ಅದೇ ರೀತಿ 24 ಕ್ಯಾರಟ್ ಚಿನ್ನದ ಒಂದು ಗ್ರಾಂ ದರದಲ್ಲಿ ₹49 ಇಳಿಕೆಯಾಗಿದ್ದು, ₹15,917ಕ್ಕೆ ತಲುಪಿದೆ.

22 ಕ್ಯಾರಟ್ ಚಿನ್ನದ ದರ ಪ್ರಕಾರ 8 ಗ್ರಾಂಗೆ ₹1,16,720 ಪಾವತಿಸಬೇಕಾಗಿದ್ದು, 10 ಗ್ರಾಂಗೆ ₹1,45,900 ಮತ್ತು 100 ಗ್ರಾಂಗೆ ₹14,59,000 ಪಾವತಿಸಬೇಕಾಗುತ್ತದೆ. ಅದೇ ವೇಳೆ 24 ಕ್ಯಾರಟ್ ಚಿನ್ನದ 8 ಗ್ರಾಂಗೆ ₹1,27,336, 10 ಗ್ರಾಂಗೆ ₹1,59,170 ಹಾಗೂ 100 ಗ್ರಾಂಗೆ ₹15,91,700 ಆಗಿದೆ.

ಇನ್ನೂ Chennai, Mumbai, Hyderabad ಮತ್ತು Kolkata ನಗರಗಳಲ್ಲಿಯೂ ಚಿನ್ನದ ದರ ಇದೇ ಮಟ್ಟದಲ್ಲಿದೆ.

ಇದರ ಜೊತೆಗೆ ಬೆಳ್ಳಿಯ ದರದಲ್ಲೂ ಇಳಿಕೆ ಕಂಡು ಬಂದಿದೆ. ಒಂದು ಗ್ರಾಂ ಬೆಳ್ಳಿ ₹270 ಆಗಿದ್ದು, 10 ಗ್ರಾಂಗೆ ₹2,700 ಮತ್ತು 1 ಕೆಜಿ ಬೆಳ್ಳಿಗೆ ₹2,70,000 ಪಾವತಿಸಬೇಕಾಗಿದೆ.

You may also like

Leave a Comment