77
ಮುಗುಪ್ಪು ಕೂಸಪ್ಪ ಗೌಡರಿಗೆ ರಾಷ್ಟ್ರೀಯ ನಾಡ ಪ್ರಭು ಕೆಂಪೇಗೌಡ ಪ್ರಶಸ್ತಿ
ಪ್ರತಿಫಲ ಫೌಂಡೇಶನ್ ಧಾರವಾಡ, ಸತ್ವಾ ಫೌಂಡೇಶನ್ ಕರ್ನಾಟಕ, ಚಿರಾಯು ಕನ್ನಡ ವಾಹಿನಿ ಇವರ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸಹಕಾರ ಮತ್ತು ಸಮಾಜ ಸೇವೆಯನ್ನು ಗುರುತಿಸಿ ನೀಡಲಾಗುವ “ರಾಷ್ಟ್ರೀಯ ನಾಡಪ್ರಭು ಕೆಂಪೆಗೌಡ ಪ್ರಶಸ್ತಿ”ಯನ್ನು ಮುಪ್ಪೇರ್ಯ ಗ್ರಾಮದ ಮುಗುಪ್ಪು ಕೂಸಪ್ಪ ಗೌಡರವರು ಪಡೆದು ಕೊಂಡಿದ್ದಾರೆ.