Home HISTORYಬೊಳ್ಳಿ ಬೊಲ್ಪು ತುಳು ಕೂಟ ಸವಣೂರು, ನೂತನ ಪದಾಧಿಕಾರಿಗಳ ಆಯ್ಕೆ

ಬೊಳ್ಳಿ ಬೊಲ್ಪು ತುಳು ಕೂಟ ಸವಣೂರು, ನೂತನ ಪದಾಧಿಕಾರಿಗಳ ಆಯ್ಕೆ

by anamika

ಬೊಳ್ಳಿ  ಬೊಲ್ಪು ತುಳು ಕೂಟ ಸವಣೂರು, ನೂತನ ಪದಾಧಿಕಾರಿಗಳ ಆಯ್ಕೆ

ಗೌರವಾಧ್ಯಕ್ಷರಾಗಿ ಗಿರಿಶಂಕರ್ ಸುಲಾಯ
ಅಧ್ಯಕ್ಷರಾಗಿ ಸತೀಶ್‌ ಬಲ್ಯಾಯ ಕನ್ನಡ ಕುಮೇರು
ಕಾರ್ಯದರ್ಶಿಯಾಗಿ ದಯಾನಂದ ಮೆದು

 

ಪುತ್ತೂರು : ಸವಣೂರು ಬೊಳ್ಳಿ ಬೊಲ್ಪು ತುಳು ಕೂಟ ಸಂಸ್ಥೆಯ 2026 – 28 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಾಮಾಜಿಕ ಮುಂದಾಳು, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಬಲ್ಯಾಯ ಕನ್ನಡಕುಮೇರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸವಣೂರು ಯುವ ಸಭಾ ಸಭಾಭವನದಲ್ಲಿ ಮಹಾಸಭೆಯು ಸಂಸ್ಥೆಯ ಗೌರವಾಧ್ಯಕ್ಷ ಗಿರಿಶಂಕರ್ ಸುಲಾಯ ದೇವಸ್ಯರವರ ಅಧ್ಯಕ್ಷತೆಯಲ್ಲಿ ಜರಗಿತು.

ಗೌರವಾಧ್ಯಕ್ಷರಾಗಿ ಗಿರಿಶಂಕರ್ ಸುಲಾಯ

ಅಧ್ಯಕ್ಷರಾಗಿ ಸತೀಶ್‌ ಬಲ್ಯಾಯ ಕನ್ನಡ ಕುಮೇರು

 

ಪ್ರಕಾಶ್ ಮಾಲೆತ್ತಾರು ಉಪಾಧ್ಯಕ್ಷರು

 

ಸಂಸ್ಥೆಯ ಪೂರ್ವ ಅಧ್ಯಕ್ಷರಾದ ಉಮಾಪ್ರಸಾದ್ ರೈ ನಡುಬೈಲುರವರು ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.

ನೂತನವಾಗಿ ಆಯ್ಕೆಯಾದ ಸವಣೂರು ಬೊಳ್ಳಿ ಬೊಲ್ಪು ತುಳು ಕೂಟದ ಪದಾಧಿಕಾರಿಗಳ ವಿವರ :

ಗೌರವಾಧ್ಯಕ್ಷರಾಗಿ ಗಿರಿಶಂಕರ್ ಸುಲಾಯ ದೇವಸ್ಯ, ಅಧ್ಯಕ್ಷರಾಗಿ ಸತೀಶ್‌ ಬಲ್ಯಾಯ ಕನ್ನಡಕುಮೇರು, ಉಪಾಧ್ಯಕ್ಷರಾಗಿ ಪ್ರಕಾಶ್‌ ಮಾಲೆತ್ತಾರು,

ಕಾರ್ಯದರ್ಶಿಯಾಗಿ ದಯಾನಂದ ಮೆದು

ರಘು ಬೇರಿಕೆ  ಕೋಶಾಧಿಕಾರಿ

ಜೊತೆ ಕಾರ್ಯದರ್ಶಿಯಾಗಿ ಗಂಗಾಧರ ಸುಣ್ಣಾಜೆ, ಕೋಶಾಧಿಕಾರಿಯಾಗಿ ರಘು ಬೇರಿಕೆ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ದಿನೇಶ್ ಮೆದು, ರಾಕೇಶ್ ರೈ ಕೆಡೆಂಜಿ, ಉಮಾಪ್ರಸಾದ್ ರೈ ನಡುಬೈಲು, ಸುಪ್ರೀತ್ ರೈ ಖಂಡಿಗ, ತಾರಾನಾಥ ಕಾಯರ್ಗ, ಸುರೇಶ್ ರೈ ಸೂಡಿಮುಳ್ಳು, ಮಹೇಶ್ ಕೆ.ಸವಣೂರು, ತಾರಾನಾಥ ಸವಣೂರು, ಚೇತನ್ ಕುಮಾರ್ ಕೋಡಿಬೈಲು, ರಾಮಕೃಷ್ಣ ಪ್ರಭು ಸವಣೂರು, ಪ್ರಭಾಕರ್ ಶೆಟ್ಟಿ ನಡುಬೈಲು, ಮೋಹನ್ ರೈ ಕೆರೆಕ್ಕೋಡಿ, ಕೀರ್ತನ್ ಕೋಡಿಬೈಲು, ಬಾಲಚಂದ್ರ ರೈ ಕೆರೆಕ್ಕೋಡಿ, ಜಯರಾಮ ರೈ ಮೂಡಂಬೈಲು, ಗಂಗಾಧರ ಪೆರಿಯಡ್ಕ, ಪ್ರಕಾಶ್ ರೈ ಸಾರಕರೆ ಹಾಗೂ ರಾಘವ ಗೌಡ ಸವಣೂರು ಅವರನ್ನು ಆಯ್ಕೆ ಮಾಡಲಾಯಿತು.

You may also like

Leave a Comment