Home Uncategorizedಮಹತ್ವದ ಘೋಷಣೆ! “ಗೋಲ್ಡ್ ಫ್ಯಾಕ್ಟರಿ ನ್ಯೂಸ್” ಈಗ ಹೊಸ ಹೆಸರಿನಲ್ಲಿ… “VISION24.in

ಮಹತ್ವದ ಘೋಷಣೆ! “ಗೋಲ್ಡ್ ಫ್ಯಾಕ್ಟರಿ ನ್ಯೂಸ್” ಈಗ ಹೊಸ ಹೆಸರಿನಲ್ಲಿ… “VISION24.in

by Editor

“ಹಿಂದಿನ ‘ಗೋಲ್ಡ್ ಫ್ಯಾಕ್ಟರಿ ನ್ಯೂಸ್’ ಈಗ ನೂತನ ರೂಪದಲ್ಲಿ ‘ವಿಷನ್ 24 ನ್ಯೂಸ್’ ಆಗಿ ಮರುನಾಮಕರಣಗೊಂಡಿದೆ. ಅನಿವಾರ್ಯ ಕಾರಣಗಳಿಂದ ಸ್ಥಗಿತಗೊಂಡಿದ್ದ ನಮ್ಮ ವಾಹಿನಿ, ಸದ್ಯ ಸತ್ಯದ ಹಾದಿಯಲ್ಲಿ ಸಾಗುತ್ತಾ ನಿಮಗೆ ಕ್ಷಣ ಕ್ಷಣದ ನಿಖರ ಮಾಹಿತಿಯನ್ನು ತಲುಪಿಸುವ ಸಂಕಲ್ಪದೊಂದಿಗೆ ಮರಳಿ ಬಂದಿದೆ. ನಿರಂತರ ಮತ್ತು ವಿಶ್ವಾಸಾರ್ಹ ಸುದ್ದಿಗಾಗಿ ನಮ್ಮನ್ನು ಬೆಂಬಲಿಸಿ.”

 

🙏 ನಿರಂತರ ಸುದ್ದಿಗಾಗಿ ನಮ್ಮನ್ನು ಬೆಂಬಲಿಸಿ

✅ Follow | Share | Support ❤️

You may also like

Leave a Comment