Home Uncategorizedನಿಜವಾಯ್ತಾ ಜಗ್ಗೇಶ್ ಭವಿಷ್ಯ ನುಡಿ? ನೆಟ್ಟಿಗರಿಂದ ಭಾರೀ ಚರ್ಚೆ!

ನಿಜವಾಯ್ತಾ ಜಗ್ಗೇಶ್ ಭವಿಷ್ಯ ನುಡಿ? ನೆಟ್ಟಿಗರಿಂದ ಭಾರೀ ಚರ್ಚೆ!

by Editor

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಷಯ ಭಾರೀ ವೈರಲ್ ಆಗಿದೆ.

ಈ ಹಿಂದೆ ಒಂದು ಕನ್ನಡ ರಿಯಾಲಿಟಿ ಶೋನಲ್ಲಿ ಹಿರಿಯ ನಟ ಜಗ್ಗೇಶ್ ಅವರು “ಗಿಲ್ಲಿ ಒಂದಿನ ಸಾಧನೆ ಮಾಡಿ ವಿನ್ನರ್ ಆಗ್ತಾನೆ” ಎಂದು ಹೇಳಿದ್ದ ವಿಡಿಯೋ ಈಗ ಮತ್ತೆ ಟ್ರೆಂಡ್ ಆಗುತ್ತಿದೆ.

ಅದಕ್ಕೆ ಕಾರಣ ಏನು ಗೊತ್ತಾ?

ಜಗ್ಗೇಶ್ ಈ ಹಿಂದೆ ಹೇಳಿದ ಬಿಗ್ ಬಾಸ್ 12ರಲ್ಲಿ ‘ಗಿಲ್ಲಿ’ ನಟ ವಿನ್ನರ್ ಆಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ!😄ಇದನ್ನು ಕಾಕತಾಳೀಯವು ಎನ್ನಬಹುದೇ..

ಇದೀಗ bbk12 ವಿನ್ನರ್‌ಗೆ ವಾಡಿಕೆಯಂತೆ

50 ಲಕ್ಷ ರೂ ನಗದು ಬಹುಮಾನ,ಒಂದು ಕಾರು ಗಿಫ್ಟ್

ನೀಡಲಾಗಿದೆ ಎನ್ನಲಾಗುತ್ತಿದೆ.

ವಿಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ 👇:

https://www.facebook.com/share/v/1En8cf6Ax8/

 

You may also like

Leave a Comment