Home Uncategorizedಕುಶಾಲನಗರದಲ್ಲಿ ನವಜಾತ ಶಿಶುವಿನ ಕಳೇಬರ ಪತ್ತೆ: ಬ್ಯಾಗ್‌ನಲ್ಲಿ ಬಿಟ್ಟು ಪರಾರಿಯಾದ ದುಷ್ಕರ್ಮಿಗಳು

ಕುಶಾಲನಗರದಲ್ಲಿ ನವಜಾತ ಶಿಶುವಿನ ಕಳೇಬರ ಪತ್ತೆ: ಬ್ಯಾಗ್‌ನಲ್ಲಿ ಬಿಟ್ಟು ಪರಾರಿಯಾದ ದುಷ್ಕರ್ಮಿಗಳು

by anamika

ಕುಶಾಲನಗರದಲ್ಲಿ ನವಜಾತ ಶಿಶುವಿನ ಕಳೇಬರ ಪತ್ತೆ: ಬ್ಯಾಗ್‌ನಲ್ಲಿ ಬಿಟ್ಟು ಪರಾರಿಯಾದ ದುಷ್ಕರ್ಮಿಗಳು

ಕುಶಾಲನಗರ: ಏ 18: ಕುಶಾಲನಗರದ ಕಾವೇರಿ ನದಿ ದಂಡೆಯಲ್ಲಿ ಶಾಲಾ ಬ್ಯಾಗ್ ಒಂದರಲ್ಲಿ ನವಜಾತ ಶಿಶುವಿನ ಕಳೇಬರ ಪತ್ತೆಯಾಗಿದೆ.

ಆಗ ತಾನೆ ಜನಿಸಿದ ಗಂಡು ಮಗುವನ್ನು ಬ್ಯಾಗ್ ನಲ್ಲಿರಿಸಿ ರಸೂಲ್ ಬಡಾವಣೆ ಕಾವೇರಿ ನದಿ ದಂಡೆಯಲ್ಲಿಟ್ಟು ಪರಾರಿಯಾಗಿದ್ದಾರೆ.

ಸ್ನಾನಕ್ಕೆ ತೆರಳಿದವರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು ಕುಶಾಲನಗರ ಟೌನ್ ಪೊಲೀಸರು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

You may also like

Leave a Comment