Home Uncategorizedಮಂಗಳೂರು: ಕಸ್ಟಮರ್ ಸಪೋರ್ಟ್/ಟೆಲಿಕಾಲರ್ ಹುದ್ದೆಗಳಿಗೆ ಏ.28ರಂದು ನೇರ ಸಂದರ್ಶನ

ಮಂಗಳೂರು: ಕಸ್ಟಮರ್ ಸಪೋರ್ಟ್/ಟೆಲಿಕಾಲರ್ ಹುದ್ದೆಗಳಿಗೆ ಏ.28ರಂದು ನೇರ ಸಂದರ್ಶನ

by anamika

ಮಂಗಳೂರು: ಕಸ್ಟಮರ್ ಸಪೋರ್ಟ್/ಟೆಲಿಕಾಲರ್ ಹುದ್ದೆಗಳಿಗೆ ಏ.28ರಂದು ನೇರ ಸಂದರ್ಶನ

ಮಂಗಳೂರು, ಏಪ್ರಿಲ್ 26: ವಿ.ಆರ್.ಎನ್ ಇನ್ಫೋಟೆಕ್ ಖಾಸಗಿ ಕಂಪೆನಿಯಲ್ಲಿ ಖಾಲಿ ಇರುವ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಹಾಗೂ ಟೆಲಿಕಾಲರ್ ಹುದ್ದೆಗಳಿಗೆ ಏಪ್ರಿಲ್ 28ರಂದು ನೇರ ಸಂದರ್ಶನ ಆಯೋಜಿಸಲಾಗಿದೆ.

ಈ ಸಂದರ್ಶನವು ಪಡೀಲ್‌ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1:30ರವರೆಗೆ ನಡೆಯಲಿದೆ.

ಪದವಿ ಹೊಂದಿರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ತಮ್ಮ ಸ್ವ-ವಿವರಗಳಿರುವ ಬಯೋಡೇಟಾ ಜೊತೆಗೆ ಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವನ್ನು ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You may also like

Leave a Comment