Home Uncategorizedಏನೆಕಲ್ಲು ಗ್ರಾಮದ ವ್ಯಕ್ತಿ ನಾಪತ್ತೆ

ಏನೆಕಲ್ಲು ಗ್ರಾಮದ ವ್ಯಕ್ತಿ ನಾಪತ್ತೆ

by anamika

🚨 ಏನೆಕಲ್ಲು ಗ್ರಾಮದ ವ್ಯಕ್ತಿ ನಾಪತ್ತೆ

ಸುಬ್ರಹ್ಮಣ್ಯ: ಏನೆಕಲ್ಲು ಗ್ರಾಮದ ಅಂಬೆಕಲ್ಲು ನಿವಾಸಿ ಶ್ರೀಕಾಂತ (36), ತಂದೆ ರಾಘವ ಗೌಡ ಅವರು ಮೇ 09, 2026 ರಂದು ರಾತ್ರಿ ಸುಮಾರು 02:00 ಗಂಟೆಯ ಸುಮಾರಿಗೆ ಮನೆಯಿಂದ ಕಾಣೆಯಾಗಿರುವ ಘಟನೆ ವರದಿಯಾಗಿದೆ.

ಶ್ರೀಕಾಂತ ಅವರು ಚಾರುಮತ, ಏನೆಕಲ್ಲು ಗ್ರಾಮ ನಿವಾಸಿಯಾಗಿದ್ದು, ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

📞 ಮಾಹಿತಿ ನೀಡಲು: ಸುಬ್ರಹ್ಮಣ್ಯ ಪೊಲೀಸ್ ಠಾಣೆ.

You may also like

Leave a Comment