ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ
ಕುಟ್ರುಪ್ಪಾಡಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಚಾರ್ವಾಕ ಕಾಣಿಯೂರು ದೋಳ್ಪಾಡಿ ಶಕ್ತಿ ಕೇಂದ್ರ ಭಾರತೀಯ ಜನತಾ ಪಾರ್ಟಿ ,ಬೂತ್ ಸಮಿತಿ ಚಾರ್ವಾಕ ಇದರ ಆಶ್ರಯದಲ್ಲಿ ಚಾರ್ವಾಕ ಗ್ರಾಮದ ಬಾಂತೋಡು ಎಂಬಲ್ಲಿ ಪ. ಜಾ. ಬಡಕುಟುಂಬಕ್ಕೆ ನಿರ್ಮಾಣಗೊಂಡ
ನೂತನ ಮನೆ ಹಸ್ತಾಂತರ ಹಾಗೂ ಮೂರು ಗ್ರಾಮಗಳ ಪ್ರಮುಖ ರಸ್ತೆಗಳ ಉದ್ಘಾಟನಾ ಕಾರ್ಯಕ್ರಮ.
ದಿನಾಂಕ: 21-05-2026 ರ ಗುರುವಾರ
ಬೆಳಗ್ಗೆ 9.30 ಗಂಟೆಗೆ
ದೋಳ್ವಾಡಿಯಲ್ಲಿ ನಡೆಯಲಿದೆ.ಈ ಕಾರ್ಯಕ್ರಮ ದ ಸಭಾಧ್ಯಕ್ಷತೆಯನ್ನು ವೆಂಕಟ್ ವಳಲಂಬೆ, ಅಧ್ಯಕ್ಷರು ಭಾ.ಜಾ.ಪಾ ಸುಳ್ಯ ಮಂಡಲ ಇವರು ವಹಿಸಲಿದ್ದಾರೆ.

ನೂತನ ಮನೆಯ ಹಸ್ತಾಂತರವನ್ನು ಸತೀಶ್ ಕುಂಪಲ, ಜಿಲ್ಲಾ ಅಧ್ಯಕ್ಷರು ಬಿಜೆಪಿ ದಕ್ಷಿಣ ಕನ್ನಡ ಇವರು ಮಾಡಲಿದ್ದಾರೆ.ರಸ್ತೆ ಉದ್ಘಾಟನೆಯನ್ನು ಕು. ಭಾಗೀರಥಿ ಮುರುಳ್ಯ, ಶಾಸಕರು ಸುಳ್ಯ ವಿಧಾನಸಭಾ ಕ್ಷೇತ್ರ ನೆರವೇರಿಸಲಿದ್ದಾರೆ.

ಗೌರವ ಉಪಸ್ಥಿತಿಯಲ್ಲಿ ರಾಕೇಶ್ ರೈ ಕೆಡೆಂಜಿ, ಜಿಲ್ಲಾ ಉಪಾಧ್ಯಕ್ಷರು ಬಿಜೆಪಿ ,ಪ್ರದೀಪ್ ರೈ ಮನವಳಿಕೆ, ಪ್ರಧಾನ ಕಾರ್ಯದರ್ಶಿ ಸುಳ್ಯ ಮಂಡಲ ವಿನಯ್ ಕಂದಡ್ಡ, ಪ್ರಧಾನ ಕಾರ್ಯದರ್ಶಿ ಸುಳ್ಯ ಮಂಡಲಹಾಗೂ ಇನ್ನಿತರ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ.