2025-26ನೇ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವತಿಯಿಂದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಸಾಂದೀಪನಿ ವಿದ್ಯಾಸಂಸ್ಥೆಗೆ ಸತತವಾಗಿ ನೂರು ಶೇಕಡಾ ಫಲಿತಾಂಶ ಬಂದಿರುತ್ತದೆ.
ಡ್ರಾಯಿಂಗ್ ಗ್ರೇಡ್ ಪರೀಕ್ಷೆಗೆ ಹಾಜರಾದ ಸೀನಿಯರ್ ಗ್ರೇಡ್ ನ 30 ವಿದ್ಯಾರ್ಥಿಗಳು ತೇರ್ಗಡೆಯಾಗಿ ನೂರು ಶೇಕಡಾ ಫಲಿತಾಂಶ ದಾಖಲಾಗಿದೆ.
ಹಂಸಿಕ ಡಿ ಎಸ್ -469,
ಪೃಥ್ವಿ ಕೃಷ್ಣ ಶರ್ಮ ಕೆ -466,
ಧನ್ವಿತ್ ಕುಲಾಲ್ – 465,
ಆರಾಧ್ಯ ಸಿ ಯು -458,
ಮೋಹಿತ -458,
ಮಂಜುನಾಥ್ -453,
ಅವನಿ – 444,
ಪ್ರೀತಮ್ ಬಿ – 439
ಸಿಂಚನ ಕುಮಾರಿ -433
ಭೃಗು ಶೆಟ್ಟಿ 424,
ಪ್ರತೀಕ್ -423,
ಲಿಖಿತ್ ಇ -423,
ಜೀವನ್ ಸಿ ಟಿ – 421,
ಹಿತ ಡಿ ಜಿ -421
ವಿಘ್ನೇಶ್ -420,
ನಿತೇಶ್ ಬಿ – 420, ಒಟ್ಟು 16 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 14 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಶೇಕಡಾ 100ಫಲಿತಾಂಶ ಬಂದಿರುತ್ತದೆ.
ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಿಬರ ಜಯರಾಮ ಕೆದಿಲಾಯ, ಆಡಳಿತ ಮಂಡಳಿ ಸದಸ್ಯರು,ಮುಖ್ಯ ಗುರುಗಳಾದ ಪ್ರಸನ್ನ ಕೆ ಅಭಿನಂದಿಸಿದ್ದಾರೆ. ಚಿತ್ರಕಲಾ ಶಿಕ್ಷಕರಾದ ಶ್ರೀ ಸುಚೇತ್ ವಿದ್ಯಾರ್ಥಿಗಳಿಗೆ ತರಬೇತು ನೀಡಿದ್ದಾರೆ.