Home Uncategorizedಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ “ಪ್ರಗತಿ ಜಾತ್ರೆ”

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ “ಪ್ರಗತಿ ಜಾತ್ರೆ”

by Editor

ಮಕ್ಕಳಿಗೆ ಶಿಕ್ಷಣದ ಜೊತೆಗೆ ವ್ಯಾಪಾರ ವ್ಯವಹಾರದ ಬಗ್ಗೆ ಜ್ಞಾನ ನೀಡುವ ಮೆಟ್ರಿಕ್ ಮೇಳ “ಪ್ರಗತಿ ಜಾತ್ರೆ” ದಿನಾಂಕ 21-01-2026ರ ಬುಧವಾರ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನಡೆಯಲಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ಚಂದ್ರಶೇಖರ ಬರೆಪ್ಪಾಡಿ ಮಾಡಲಿದ್ದಾರೆ.ಮೇಳದಲ್ಲಿ ಮಕ್ಕಳೇ ವಿವಿಧ ರೀತಿಯ ವ್ಯಾಪಾರ ವ್ಯವಹಾರ ನಡೆಸಲಿದ್ದಾರೆ.

You may also like

Leave a Comment